ಬಿಗ್ ಬಾಸ್ ಕನ್ನಡ ಸೀಸನ್ 5 : ಅನುಪಮಾ ಗೌಡ ಟಾಸ್ಕ್ ನಂತರ ಅಸ್ವಸ್ಥ | Filmibeat Kannada

2017-10-27 68

Bigg Boss Kannada Season 5 : Week 2 : Bigg Boss Kannada Season 5 has started since one week from now. Everyone has included themselves in the task. Recently Jaya Srinivasan collapsed during the task. All the contestants rushed to help Srinivasan. The same incident happened yesterday after the Task, Anupama Gowda collapsed & everyone rushed to help her. After sometime Anupama recovers.

ಬಿಗ್ ಬಾಸ್ ಕನ್ನಡ ಸೀಸನ್ 5 ಕಾರ್ಯಕ್ರಮದ 9ನೇ ದಿನವಾದ ನೆನ್ನೆ ಜಯ ಶ್ರೀನಿವಾಸನ್ ಅಸ್ವಸ್ಥರಾದದ್ದು ಕಂಡು ಬಂತು. ಸ್ಪರ್ಧಿಗಳ ಜೊತೆ ಮಾತನಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಶ್ರೀನಿವಾಸನ್ ಅವರು ಎದೆ ಹಿಡಿದು ಉಸಿರಾಡಲು ಕಷ್ಟ ಪಡುತ್ತಿದ್ದರು. ಅಸ್ತಮಾ ತೊಂದರೆ ಇರುವ ಹಾಗೆ ಕಂಡು ಬಂತು. ತಕ್ಷಣ ಎಲ್ಲ ಸ್ಪರ್ದಿಗಳು ಶ್ರೀನಿವಾಸನ್ ಅವರ ನೆರವಿಗೆ ಬಂದರು. ಇದಾದ ನಂತರ ಮತ್ತೆ ನಿನ್ನೆ ಟಾಸ್ಕ್ ನಂತರ ಅನುಪಮಾ ಗೌಡ ಕೂಡ ಅಸ್ವಸ್ಥರಾಗಿದ್ದು ಟಾಸ್ಕ್ ಮುಗಿಸಿ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿ ಅನುಪಮಾ ಕುಸಿದು ಬಿದ್ದರು. ನಂತರ ಎಲ್ಲರೂ ಆರೈಕ ಮಾಡಿ ಸ್ವಲ್ಪ ಹೊತ್ತಿನ ನಂತರ ಚೇತರಿಸಿಕೊಂಡರು.ಹೀಗೆ ಬಿಗ್ ಮನೆಯಲ್ಲಿ ಒಂದು ಟಾಸ್ಕ್ ನಲ್ಲೂ ಒಬ್ಬೊಬ್ಬ ಸ್ಪರ್ಧಿಗೂ ಯಾವೂದೋಇ ಒಂದು ರೀತಿಯಲ್ಲಿ ತೊಂದರೆಯಾಗುತ್ತಿದೆ. ಆದರೂ ಎಲ್ಲರೂ ಹೇಗೋ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

Videos similaires